¡Sorpréndeme!

ಬ್ರ್ಯಾಂಟ್ ನಿಧನಕ್ಕೆ ಸಂತಾಪ ಸೂಚಿಸಿದ ವಿರಾಟ್, ರೋಹಿತ್ | VIRAT KOHLI | ROHIT SHARMA | KOBE | MAMBA

2020-01-27 54,262 Dailymotion

ಬಾಸ್ಕೆಟ್‌ ಬಾಲ್‌ ಲೋಕದ ದಂತಕತೆ ಅಮೆರಿಕಾದ ಕೋಬ್‌ ಬ್ರ್ಯಾಂಟ್‌ ಮತ್ತವರ ಪುತ್ರಿ ಗಿಯಾನ್ನಾ ಮಾರಿಯಾ ಒನೋರ್ ಬ್ರ್ಯಾಂಟ್ ಅಕಾಲಿಕ ಮರಣಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ಸೇರಿದಂತೆ ಭಾರತದ ಅನೇಕ ಕ್ರಿಕೆಟಿಗರೂ ಬ್ರ್ಯಾಂಟ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Absolutely devastated: Kohli condoles demise of Kobe Bryant